ಕಲ್ಲೋಲ

ವಿಶ್ವನೀಲ ಕುಂಭವೇನು

ಶಿಖರವು ತಡೆಕಂಬವೇನು

ಭೂಮಿಯ ತಳಮಳವದೇನು

ಮತಿಭ್ರಮಿಸಿದ ಶ್ಲೇಷ್ಮವೇನು

ಸಮಯಬಂಧಿ ಕಹಿಮನಕೆ

ಸತ್ಯವೇನು- ಮಿಥ್ಯವೇನು